ನಮಸ್ಕಾರ...!ಮತ್ತೆ ಬಂದಿದ್ದೇನೆ... ಇದು ಬ್ಲಾಗ್ ಯುಗ ಅಲ್ವೇ? ಅದ್ಕೆ ನನ್ನದೂ ಒಂದು ಇರ್ಲಿ ಅಂತ...! ಅದ್ಯಾಕೋ ಗೊತ್ತಿಲ್ಲ, ಮೊದ್ಲು ಮಾಡಿದ್ದ ಬ್ಲಾಗ್ನ ವಾಸ್ತು ಸರಿಯಾಗಿರ್ಲಿಲ್ಲ. ಹಾಗೆ, ಪುನಹ ಮತ್ತೊಂದು ಕಟ್ಟಿದ್ದೇನೆ. ಆಗಾಗ ನನ್ನಿಂದಾದ ಬರಹಗಳನ್ನ ಅಂಟಿಸ್ತಾ ಇರ್ತೇನೆ. ಅದೂ ಕಾಲ ಕಾಲ
ಕ್ಕೆ ಸರಿಯಾಗಿ ಅಲ್ದೆ ಹೋದ್ರು, ಪುರುಸೊತ್ತು ಆದಾಗಂತು ಅನ್ನೋದು ಖಂಡಿತ...! ಮತ್ತೊಂದು ವಿಚಾರ. ನನ್ನ ಬ್ಲಾಗ್ನಲ್ಲಿ ಇಂಥದ್ದೇ ಅಂತ ಇರ್ಲಿಕ್ಕಿಲ್ಲ. ಕೆಲವು ಕಟ್ಟುಪಾಡುಗಳು ನಂಗೆ ಜೀರ್ಣ ಆಗೋದಿಲ್ಲ! ಆದ್ರೂ ತಾವು ಈ ಪ್ಲೇಸ್ ನೋಡ್ತಾ ಇರ್ತೀರಿ ಅನ್ನೋ ನಂಬಿಕೆ ನನಗಿದೆ. ಹಾಂ... ಅದೇ ರೀತಿ ಟೈಮ್ ಟೈಮ್ಗೆ ಕಮೆಂಟೂ, ಸಜೆಷನ್ನು ನೀಡ್ತಾ ಇರ್ತೀರಿ ತಾನೆ...?
ಕ್ಕೆ ಸರಿಯಾಗಿ ಅಲ್ದೆ ಹೋದ್ರು, ಪುರುಸೊತ್ತು ಆದಾಗಂತು ಅನ್ನೋದು ಖಂಡಿತ...! ಮತ್ತೊಂದು ವಿಚಾರ. ನನ್ನ ಬ್ಲಾಗ್ನಲ್ಲಿ ಇಂಥದ್ದೇ ಅಂತ ಇರ್ಲಿಕ್ಕಿಲ್ಲ. ಕೆಲವು ಕಟ್ಟುಪಾಡುಗಳು ನಂಗೆ ಜೀರ್ಣ ಆಗೋದಿಲ್ಲ! ಆದ್ರೂ ತಾವು ಈ ಪ್ಲೇಸ್ ನೋಡ್ತಾ ಇರ್ತೀರಿ ಅನ್ನೋ ನಂಬಿಕೆ ನನಗಿದೆ. ಹಾಂ... ಅದೇ ರೀತಿ ಟೈಮ್ ಟೈಮ್ಗೆ ಕಮೆಂಟೂ, ಸಜೆಷನ್ನು ನೀಡ್ತಾ ಇರ್ತೀರಿ ತಾನೆ...? ನಿಮ್ಮ ಪ್ರೀತಿಯ ಸದಾ...
ನಿಮ್ಮದೂ ಒಂದು ಬ್ಲಾಗ್ ಅಂತ ಆಯ್ತು ಅನ್ನೋ ಖುಷಿ ನಿಮಗೆ ಆದರೆ, ನಮ್ಗೆ ಮತ್ತೊಂದು ಬ್ಲಾಗ್ ಸಿಕ್ಕಿತಲ್ಲ ಅನ್ನೋ ಖುಷಿ ನಮಗೂ ಇದೆ. ಈ ಖುಷಿಯನ್ನ ವೈವಿಧ್ಯಮಯವಾದ ಛಾಯಾಚಿತ್ರ ಹಾಗೂ ಬರಹಗಳನ್ನ ನೀಡುವ ಮೂಲಕ ಸದಾ ಹೀಗೆ ಇರುವಂತೆ ಮಾಡುವ ಜವಾಬ್ದಾರಿ ಸದಾ, ಸದಾಮೇಲಿರಲಿ. ಫೊಟೋಗಳು ಸಕತ್ ಆಗಿವೆ. ಸಂಪಾಜೆ, ಸೂಳ್ಯದೆಡೆಗೆ ಒಂದು ರೌಂಡ್ ಹೋಗಿಬಂದಂಗಾಯ್ತು. ಮತ್ತಷ್ಟು ಫೋಟೋಗಳು ಕಂತು ಕಂತಾಗಿ ಬರಲಿ.
ReplyDelete- ವಿ.ಮಧುಸೂದನ್
good blog da
ReplyDeletethank you pavan... keep watching the space..
ReplyDeleteSada, good gooing. write such desi articles sada... sada... sada...
ReplyDeleteThank you very much Pratima... its all in my friends and the readers support... :)
ReplyDelete