ನನ್ನ ಕ್ಯಾಮರಾ ಕಣ್ಣಿಗೆ ಬಿದ್ದ ಇನ್ನೂ ಒಂದಷ್ಟು ಫೋಟೋಗಳನ್ನು ಇಲ್ಲಿ ಅಂಟಿಸಿದ್ದೇನೆ... ಹಾಗೆ ಸುಮ್ಮನೆ ಅಷ್ಟೆ...! ನೋಡಿ ಎಂಜಾಯ್ ಮಾಡಿ...!
ಊಟಿಯ ಒಂದು ಪರ್ವತ. ನೋಡ್ತಾ ಇದ್ರೆ ಹಾಗೆ ಇದ್ದು ಬಿಡುವಾಂತ ಕಾಣ್ತದೆ..!
ಇದೂ ಅಷ್ಟೆ... ಊಟಿಯಲ್ಲಿ ನನ್ನ ಕ್ಯಾಮೆರಾಕ್ಕೆ ಸಿಕ್ಕಿದ್ದು...!
ಚೆಂದದ ಹೂವು ಮಾರಾಯ್ರೆ...!ಮನಸ್ಸಿಗೆ ಖುಷಿ ಕೊಡುವ ಇಂತಹ ವಿಚಾರಗಳನ್ನು ಒಬ್ರೇ ಇಟ್ಟುಕೊಳ್ಳಬಾರದು ಅಂತ ಹೇಳೋದು ನನ್ನ ವಾದ. ಹಾಗಾಗಿ ಈ ಫೋಟೋಗಳನ್ನ ನಿಮ್ಮ ಮುಂದೆ ಪ್ರಸ್ತುತ ಪಡಿಸಿದ್ದೇನೆ... ಹೇಗೆ ಉಂಟು ಅಂತ ಹೇಳ್ತಿರಿ ಅಲ್ವ?


Superb photography.... Which is ur camera?
ReplyDeletephotography super agide sada.......
ReplyDeletethank you raghunath.. :)
ReplyDelete