ಮಾತೆಯ ಮಡಿಲಲ್ಲಿ ಮುತ್ತುಂಟು, ಹಸಿದವಗೆ ಕೈ ತುತ್ತುಂಟು. ಹಿತ ಕಾಯುವ ಸಂಗವುಂಟು. ಮನ, ಮನೆ ಇಲ್ಲುಂಟು. ಒಲವುಂಟು, ಒಲಿದ ಜೀವಗಳ ಮಿಲನದ ಸೊಗಸುಂಟು.
ಸಾಗಿದ ಹಾದಿಯನೊಮ್ಮೆ ತಿರುಗಿ ನೋಡಿದರೆ ಎಲ್ಲೆಲ್ಲು ಹಸಿರಿನ ಚಾದರವೇ. ಕಲ್ಲು ಮುಳ್ಳು ನಮಗೇಕೆ, ಕೊನೆಯಲ್ಲಿ ಸಿಕ್ಕ ಹಸಿರೆ ನಮ್ಮ ಜೊತೆಯಿರಲು ಬದುಕಲ್ಲಿ ಖುಷಿಯುಂಟು...
** Please click on the images to see them clear.



hi
ReplyDeletephotos chennagive......adakkintaloo hecchu adakke nidida vivarane.......sooper
ಬಹಳ ಸೊಗಸಾದ ಫೋಟೊಗಳು...
ReplyDeleteಅದಕ್ಕೆ ತಕ್ಕ ವಿವರಣೆಗಳು...
ಖುಷಿಯಾಯಿತು...
ಅಭಿನಂದನೆಗಳು...
ಮೆಚ್ಚಿಕೊಂಡಿದಕ್ಕೆ ಧನ್ಯವಾದಗಳು ಪ್ರಕಾಶಣ್ಣ. ಇವನ್ನೆಲ್ಲ ಸುಪರ್ ಮ್ಯಾಕ್ರೋ ಮೋಡ್ನಲ್ಲಿ ಕ್ಲಿಕ್ ಮಾಡಿದ್ದು.
ReplyDelete